E-BOOK Business Complete Guide Revised

E-BOOK Business Complete Guide Revised

Instant access Secure payment PDF format

About this PDF

📘 E-BOOK BUSINESS COMPLETE GUIDE ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ನಿಮ್ಮದೇ ಆದ E-Book ತಯಾರಿಸಿ Onlineನಲ್ಲಿ ಮಾರಾಟ ಮಾಡುವುದನ್ನು ಕಲಿಯಬೇಕೆ? ಈ ಸಂಪೂರ್ಣ ಮಾರ್ಗದರ್ಶಿಯಲ್ಲಿ E-Book Business ಪ್ರಾರಂಭಿಸುವುದರಿಂದ ಹಿಡಿದು ಅದನ್ನು Onlineನಲ್ಲಿ ಮಾರಾಟ ಮಾಡುವವರೆಗಿನ ಪ್ರಮುಖ ಮಾಹಿತಿಯನ್ನು ತಿಳಿಯಬಹುದು. 📚 ಈ E-Bookನಲ್ಲಿ ಏನೆಲ್ಲಾ ಕಲಿಯಬಹುದು? ✅ E-Book ಎಂದರೇನು? ✅ ಯಾವ ರೀತಿಯ E-Book ತಯಾರಿಸಬಹುದು? ✅ E-Book ತಯಾರಿಸುವ ವಿಧಾನ ✅ Canva ಬಳಸಿ E-Book Design ಮಾಡುವುದು ✅ E-Bookಗೆ Cover Page ತಯಾರಿಸುವುದು ✅ PDF ರೂಪದಲ್ಲಿ Save ಮಾಡುವುದು ✅ PDFCart ಮೂಲಕ ಮಾರಾಟ ಮಾಡುವುದು ✅ Gumroad ಮತ್ತು Payhip ಪರಿಚಯ ✅ Etsy ಮೂಲಕ Digital Products ಮಾರಾಟ ✅ Amazon KDP ಬಗ್ಗೆ ಮಾಹಿತಿ ✅ Online Payment ಮತ್ತು Payout ಮಾಹಿತಿ ✅ E-Book ಅನ್ನು Promote ಮಾಡುವ ವಿಧಾನ 🎯 ಯಾರಿಗೆ ಉಪಯುಕ್ತ? • ಮನೆಯಲ್ಲಿದ್ದು Online Business ಕಲಿಯಲು ಬಯಸುವವರಿಗೆ • Students ಮತ್ತು Beginners • Content Creators • Digital Products ಮಾರಾಟ ಮಾಡಲು ಬಯಸುವವರಿಗೆ 📱 ಆರಂಭಿಸಲು ದೊಡ್ಡ ಹೂಡಿಕೆ ಅಥವಾ ವಿಶೇಷ ಅನುಭವದ ಅಗತ್ಯವಿಲ್ಲ. ಮೊದಲು ಕಲಿತು, ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಪ್ರಯತ್ನಿಸಿ. ನಿಮ್ಮ ಜ್ಞಾನವನ್ನೇ Digital Product ಆಗಿ ರೂಪಿಸಿ! 👩‍💻 By: RAMYA TECH KANNADATHI ::: ಸೂಚನೆ: ಇದು ಕಲಿಕೆಯ ಮಾರ್ಗದರ್ಶಿ; ಆದಾಯ ಖಚಿತಪಡಿಸುವುದಿಲ್ಲ.

What you get

Instant access right after payment
Download the PDF to your device
Secure UPI / card / netbanking checkout

Details

Format
PDF format
Language
English
Size
1.9 MB
Delivery
Download to your device, instantly after payment
Access
Lifetime — buy once, open any time
Published
24 November 2026
One-time price · instant access
₹150 Downloadable

Secure UPI / card / netbanking · Instant access

Already bought this? Open My purchases