AFFILIATE MARKETING ಬಂಡವಾಳ ಇಲ್ಲದೆ ಶೂನ್ಯದಿಂದ Online ಹಣ ಗಳಿಸುವ ಸಂಪೂರ್ಣ ಮಾರ್ಗದರ್ಶಿ Author RAMYA TRCH KANNADATHI © 2026 RAMYA TRCH KANNADATHI All Rights Reserved.
About this PDF
📘 AFFILIATE MARKETING – ಸಂಪೂರ್ಣ ಕನ್ನಡ ಮಾರ್ಗದರ್ಶಿ ಬಂಡವಾಳವಿಲ್ಲದೆ Affiliate Marketing ಕಲಿತು Online ಹಣ ಗಳಿಸುವ ವಿಧಾನ ತಿಳಿದುಕೊಳ್ಳಲು ಬಯಸುವಿರಾ? ಈ E-Book ನಲ್ಲಿ Affiliate Marketing ಬಗ್ಗೆ ಆರಂಭದಿಂದ ಹಂತ ಹಂತವಾಗಿ ಸರಳ ಕನ್ನಡದಲ್ಲಿ ವಿವರಿಸಲಾಗಿದೆ. 📌 ಈ E-Book ನಲ್ಲಿ ಏನಿದೆ? ✅ Affiliate Marketing ಎಂದರೇನು? ✅ Affiliate Apps & Websites ✅ Affiliate Account ತೆರೆಯುವುದು ಹೇಗೆ? ✅ ಸರಿಯಾದ Product ಆಯ್ಕೆ ಮಾಡುವುದು ಹೇಗೆ? ✅ Affiliate Links ಪಡೆಯುವುದು ಹೇಗೆ? ✅ WhatsApp, Instagram ಮೂಲಕ Links Share ಮಾಡುವುದು ಹೇಗೆ? ✅ Orders ಮತ್ತು Commission ಪಡೆಯುವ ವಿಧಾನ ✅ Beginners ಗಾಗಿ ಉಪಯುಕ್ತ Tips 🎯 ಹೊಸದಾಗಿ Affiliate Marketing ಕಲಿಯಲು ಬಯಸುವವರಿಗೆ ಉಪಯುಕ್ತ ಮಾರ್ಗದರ್ಶಿ. 💰 Price: ಕೇವಲ ₹100 ಲೇಖಕಿ: RAMYA TRCH KANNADATHI ಗಮನಿಸಿ: ಆದಾಯವು ನಿಮ್ಮ ಪ್ರಯತ್ನ, ಮಾರಾಟ ಮತ್ತು ಇತರ ಅಂಶಗಳನ್ನು ಅವಲಂಬಿಸಿರುತ್ತದೆ. ಯಾವುದೇ ಆದಾಯದ ಖಾತರಿ ಇಲ್ಲ.
What you get
What’s inside
Details
- Format
- 2 PDFs
- Language
- Kannada
- Size
- 4.9 MB
- Delivery
- Download to your device, instantly after payment
- Access
- Lifetime — buy once, open any time
- Sold by
- Ramya ಕನ್ನಡತಿ
- Published
- 1 November 2026
