ಆತ್ಮೀಕ ಪ್ರಯಾಣದ 7 ಹಂತಗಳು
About this PDF
ಆತ್ಮೀಕ ಪ್ರಯಾಣ (Spiritual Journey) ಆತ್ಮೀಕ ಪ್ರಯಾಣವೆಂದರೆ ಪಾಪದ ಜೀವನದಿಂದ ಹೊರಬಂದು, ಯೇಸು ಕ್ರಿಸ್ತನನ್ನು ನಂಬಿ ಸ್ವೀಕರಿಸುವುದರ ಮೂಲಕ ದೇವರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡು, ಆತನ ವಾಕ್ಯದಲ್ಲಿ ಬೆಳೆಯುತ್ತಾ, ಕ್ರಿಸ್ತನ ಸ್ವರೂಪಕ್ಕೆ ಅನುಸಾರವಾಗಿ ರೂಪಾಂತರಗೊಳ್ಳುವ ಜೀವಮಾನದ ಪಯಣವಾಗಿದೆ. ಈ ಪ್ರಯಾಣವು ಕೇವಲ ಕ್ರೈಸ್ತನೆಂದು ಕರೆಯಿಸಿಕೊಳ್ಳುವುದರಲ್ಲಿ ಮುಗಿಯುವುದಿಲ್ಲ; ಬದಲಾಗಿ ನಂಬಿಕೆ, ವಿಧೇಯತೆ, ಪವಿತ್ರತೆ, ಪ್ರೀತಿ, ಕ್ಷಮೆ ಮತ್ತು ಆತ್ಮೀಕ ಪರಿಪಕ್ವತೆಯಲ್ಲಿ ದಿನದಿಂದ ದಿನಕ್ಕೆ ಬೆಳೆಯುವುದಾಗಿದೆ. ಪ್ರಮುಖ ಬೈಬಲ್ ವಚನಗಳು: 2 ಕೊರಿಂಥದವರಿಗೆ 5:17 – ಕ್ರಿಸ್ತನಲ್ಲಿ ಹೊಸ ಸೃಷ್ಟಿಯಾಗುವುದು. ರೋಮಾಪುರದವರಿಗೆ 12:2 – ಮನಸ್ಸಿನ ನವೀಕರಣದ ಮೂಲಕ ರೂಪಾಂತರಗೊಳ್ಳುವುದು. ಗಲಾತ್ಯದವರಿಗೆ 5:22-23 – ಆತ್ಮನ ಫಲಗಳನ್ನು ಹೊಂದುವುದು. ಫಿಲಿಪ್ಪಿಯವರಿಗೆ 1:6 – ದೇವರು ಆರಂಭಿಸಿದ ಒಳ್ಳೆಯ ಕಾರ್ಯವನ್ನು ಪೂರ್ಣಗೊಳಿಸುವನು. ಆತ್ಮೀಕ ಪ್ರಯಾಣದ ಗುರಿ: ಯೇಸುವನ್ನು ತಿಳಿದುಕೊಳ್ಳುವುದು, ಆತನನ್ನು ಅನುಸರಿಸುವುದು, ಆತನ ಸ್ವಭಾವದಲ್ಲಿ ಬೆಳೆಯುವುದು ಮತ್ತು ಕೊನೆಯವರೆಗೂ ನಂಬಿಗಸ್ತರಾಗಿ ಜೀವಿಸುವುದು. “ಆತನಲ್ಲಿ ನೆಲೆಗೊಂಡು, ಆತನಲ್ಲಿ ಬೆಳೆಯುತ್ತಾ, ಆತನ ಸ್ವರೂಪಕ್ಕೆ ರೂಪಾಂತರಗೊಳ್ಳುವ ಜೀವನವೇ ನಿಜವಾದ ಆತ್ಮೀಕ ಪ್ರಯಾಣ.” GLORIOUS GOSPEL MINISTRIES – BIBLE ACADEMY ದೇವರ ವಾಕ್ಯದಲ್ಲಿ ಜ್ಞಾನ, ನಂಬಿಕೆ ಮತ್ತು ಆತ್ಮೀಕ ಪರಿಪಕ್ವತೆಯಲ್ಲಿ ಬೆಳೆಯೋಣ!
What you get
Details
- Format
- PDF · 16 pages
- Pages
- 16 pages
- Language
- Kannada
- Size
- 631 KB
- Delivery
- Download to your device, instantly after payment
- Access
- Lifetime — buy once, open any time
- Sold by
- SAMUEL D
- Published
- 23 November 2026








