spiritual journey 7 stages
Instant access Secure payment PDF · 16 pages
About this PDF
ದೇವರೊಂದಿಗೆ ಆರಂಭವಾಗುವ, ಆತನ ವಾಕ್ಯದಲ್ಲಿ ಬೆಳೆಯುವ ಮತ್ತು ಕ್ರಿಸ್ತನ ಸ್ವರೂಪಕ್ಕೆ ರೂಪಾಂತರಗೊಳ್ಳುವ ನಿರಂತರ ಆತ್ಮೀಯ ಪ್ರಯಾಣವಾಗಿದೆ. ಈ ಪ್ರಯಾಣದಲ್ಲಿ ಪ್ರತಿಯೊಬ್ಬ ವಿಶ್ವಾಸಿಯೂ ನಂಬಿಕೆಯಲ್ಲಿ ಬಲಗೊಂಡು, ಆತ್ಮೀಯ ಪರಿಪಕ್ವತೆಯ ಕಡೆಗೆ ಸಾಗಬೇಕು. ಆತ್ಮೀಯ ಪ್ರಯಾಣದ ನಿಜವಾದ ಗುರಿ ಕೇವಲ ಜ್ಞಾನವನ್ನು ಸಂಪಾದಿಸುವುದಲ್ಲ; ಯೇಸು ಕ್ರಿಸ್ತನ ಸ್ವರೂಪಕ್ಕೆ ಹೆಚ್ಚೆಚ್ಚು ರೂಪಾಂತರಗೊಳ್ಳುವುದಾಗಿದೆ. ಪಾಪದಿಂದ ದೂರವಿದ್ದು, ದೇವರಿಗೆ ಮೆಚ್ಚಿಕೆಯಾದ ಜೀವನವನ್ನು ನಡೆಸುವುದು. ಮಾತು, ನಡೆ, ಆಲೋಚನೆ ಮತ್ತು ಕ್ರಿಯೆಗಳಲ್ಲಿ ಕ್ರಿಸ್ತನ ಗುಣಗಳನ್ನು ಪ್ರತಿಬಿಂಬಿಸುವುದು. ಕ್ರಿಸ್ತನಲ್ಲಿ ಪರಿಪಕ್ವರಾಗಿ, ಪ್ರೀತಿಯಲ್ಲಿ ನಡೆಯುತ್ತಾ, ದೇವರು ಕೊಟ್ಟ ವರಗಳನ್ನು ಇತರರ ಸೇವೆಗಾಗಿ ಉಪಯೋಗಿಸಿ ದೇವರ ಮಹಿಮೆಯನ್ನು ಪ್ರಕಟಿಸುವುದು.
What you get
Instant access right after payment
Download the PDF to your device
Secure UPI / card / netbanking checkout
Details
- Format
- PDF · 16 pages
- Pages
- 16 pages
- Language
- Kannada
- Size
- 631 KB
- Delivery
- Download to your device, instantly after payment
- Access
- Lifetime — buy once, open any time
- Sold by
- SAMUEL D
- Published
- 17 November 2026







