Youtube Master Guide, ಶೂನ್ಯದಿಂದ ಯಶಸ್ವಿ youtuber ಆಗುವವರೆಗೆ!

Youtube Master Guide, ಶೂನ್ಯದಿಂದ ಯಶಸ್ವಿ youtuber ಆಗುವವರೆಗೆ!

Instant access Secure payment PDF · 33 pages

About this PDF

YOUTUBE MASTER GUIDE ಶೂನ್ಯದಿಂದ ಯಶಸ್ವಿ YouTuber ಆಗುವವರೆಗೆ! ನೀವು ಕೂಡ ನಿಮ್ಮದೇ ಆದ YouTube Channel ಪ್ರಾರಂಭಿಸಿ, ನಿಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಬೇಕೆಂದು ಕನಸು ಕಾಣುತ್ತಿದ್ದೀರಾ? ಹಾಗಾದರೆ ಈ ಪುಸ್ತಕ ನಿಮಗಾಗಿ! YouTube Master Guide ಎಂಬುದು YouTube ಜಗತ್ತಿಗೆ ಹೊಸದಾಗಿ ಪ್ರವೇಶಿಸುವ Beginners ಗಾಗಿ ಸಿದ್ಧಪಡಿಸಿರುವ ಸಂಪೂರ್ಣ ಕನ್ನಡ ಮಾರ್ಗದರ್ಶಿ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ YouTube Channel ಹೇಗೆ ಪ್ರಾರಂಭಿಸಬೇಕು, ಅದನ್ನು Professional ಆಗಿ ಹೇಗೆ Customize ಮಾಡಬೇಕು, ಉತ್ತಮ ವಿಡಿಯೋಗಳನ್ನು ಹೇಗೆ ರೆಕಾರ್ಡ್ ಮಾಡಬೇಕು, Editing ಹೇಗೆ ಮಾಡಬೇಕು ಮತ್ತು YouTube ನಲ್ಲಿ ನಿಮ್ಮದೇ ಆದ ಗುರುತನ್ನು ಹೇಗೆ ನಿರ್ಮಿಸಿಕೊಳ್ಳಬೇಕು ಎಂಬುದನ್ನು ಸರಳವಾಗಿ ವಿವರಿಸಲಾಗಿದೆ. ಈ ಪುಸ್ತಕದ ಮೂಲಕ ನೀವು ಕಲಿಯಬಹುದಾದ ಪ್ರಮುಖ ವಿಷಯಗಳು: 1. YouTube Channel Creation & Customization. 2. Video Recording & Editing. 3. YouTube Shorts ಮತ್ತು Long Videos. 4. Thumbnail Designing. YouTube SEO. 5. Subscribers ಮತ್ತು Views ಹೆಚ್ಚಿಸುವ ವಿಧಾನಗಳು. 6. YouTube Studio ಮತ್ತು Analytics. YouTube Monetization. 7. Advertisement ಮತ್ತು Affiliate Marketing. 8. Copyright ಮತ್ತು Community Guidelines. 9. 30 Days YouTube Growth Plan. ಈ ಪುಸ್ತಕವು ಯಾವುದೇ ಹಿಂದಿನ ಅನುಭವವಿಲ್ಲದ ಆರಂಭಿಕರಿಗೂ ಸುಲಭವಾಗಿ ಅರ್ಥವಾಗುವಂತೆ ರೂಪಿಸಲಾಗಿದೆ. ನಿಮ್ಮ ಬಳಿ ಒಂದು Smartphone, ಕಲಿಯುವ ಆಸಕ್ತಿ ಮತ್ತು ಸಾಧಿಸುವ ಛಲವಿದ್ದರೆ ಸಾಕು. ನಿಮ್ಮ YouTube ಪ್ರಯಾಣವನ್ನು ಇಂದೇ ಪ್ರಾರಂಭಿಸಬಹುದು! ನೆನಪಿಡಿ: "ಪ್ರತಿಯೊಬ್ಬ ಯಶಸ್ವಿ YouTuber ಕೂಡ ಒಂದು ದಿನ Beginner ಆಗಿಯೇ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದಾನೆ." Start Small. Create Big. Grow with Confidence. Author: Pooja

Topics covered

Headings from inside this PDF (33 pages in total).

  1. 2. Creators: ತಮ ದೇ ಆದ ವಿಡಿ ೕಗಳನು ತ ಾರಿಸಿ
  2. 3. Advertisers: ತಮ ಉತ ನ ಮತು ೕವೆಗಳನು
  3. 1. Cooking Channel
  4. 2. Education Channel
  5. 3. Technology Channel
  6. 4. Vlogging Channel
  7. 5. Government Jobs Channel
  8. 6. Beauty and Fashion Channel
  9. 7. Motivation Channel
  10. 1. Hook: ಮೊದಲ ಕೆಲವ ಸೆಕೆಂಡುಗಳ ವಿಷಯದ ಬಗೆ ಆಸ

What you get

Instant access right after payment
Download the PDF to your device
Secure UPI / card / netbanking checkout

Details

Format
PDF · 33 pages
Pages
33 pages
Language
Kannada
Size
15.3 MB
Delivery
Download to your device, instantly after payment
Access
Lifetime — buy once, open any time
Sold by
Pooja Sk
Published
13 November 2026
One-time price · instant access
₹100 Downloadable

Secure UPI / card / netbanking · Instant access

Already bought this? Open My purchases